ಹೈಬಿಪಿ ಮತ್ತು ಡಯಾಬಿಟಿಸ್ ಇದ್ದರೆ ಕಿಡ್ನಿ ಅಪಾಯದಲ್ಲೇ? ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಭಾರೀ ಸಮಸ್ಯೆ!
ಹೈಬಿಪಿ ಮತ್ತು ಡಯಾಬಿಟಿಸ್ ನಿಯಂತ್ರಣದಲ್ಲಿರದಿದ್ದರೆ ಕಿಡ್ನಿಗೆ ಶಾಶ್ವತ ಹಾನಿ ಉಂಟಾಗಬಹುದು. ಆರಂಭಿಕ ಲಕ್ಷಣಗಳು, ಅಪಾಯಗಳು ಮತ್ತು ಕಿಡ್ನಿಯನ್ನು ರಕ್ಷಿಸುವ ಸರಳ ಮಾರ್ಗಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ …